Delimitation: ಕ್ಷೇತ್ರ ಮರುವಿಂಗಡಣೆಯಿಂದ ಆಗುವುದು ಬರಿ ರಾಜಕಾರಣಿಗಳ ಸಂಖ್ಯೆ ಹೆಚ್ಚಳವಷ್ಟೇ; ಕೃಷ್ಣ ಭಟ್‌ ಬರಹ

9 months ago 6
ARTICLE AD
Delimitation: ವಾಸ್ತವವಾಗಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮಗೆ ತೆರಿಗೆ ಹಣ ಸಿಕ್ಕೇ ಸಿಗುತ್ತದೆ. ಸಂಸದರು ಆರಿರಲಿ ಮೂರಿರಲಿ ಅವರು ಮಾಡುವ ಕೆಲಸ ಅಷ್ಟಕ್ಕಷ್ಟೇ. ಈಗಿನ ರಾಜಕಾರಣಿಗಳ ಪರಿಸ್ಥಿತಿ ನೋಡಿದರೆ, ರಾಜಕಾರಣಿಗಳ ಸಂಖ್ಯೆ ಕಡಿಮೆ ಇದ್ದಷ್ಟೂ ಜನರಿಗೆ ಅನುಕೂಲವೇ. (ಬರಹ: ಕೃಷ್ಣ ಭಟ್‌)
Read Entire Article