ARTICLE AD
Delimitation Debate: ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ತಮಿಳುನಾಡು ಸರ್ಕಾರ ಕೇಂದ್ರದ ವಿರುದ್ಧ ಸಮರ ಸಾರಿದೆ. ಮಾ.5 ರಂದು ಸರ್ವಪಕ್ಷ ಸಭೆ ನಡೆಸಲು ಮುಂದಾದ ಕಾರಣ, ಕೇಂದ್ರ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದರು. ಆದಾಗ್ಯೂ, ಕ್ಷೇತ್ರ ಮರುವಿಂಗಡಣೆ - ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕ ಯಾಕೆ, ಸಿದ್ದರಾಮಯ್ಯ ಅವರ 1971ರ ಫಾರ್ಮುಲಾ ಏನು ಇಲ್ಲಿದೆ ವಿವರ.
