DeepSeek: ಭಾರತದಲ್ಲಿ ಡೀಪ್‌ಸೀಕ್ ಬಳಕೆ ಸುರಕ್ಷಿತವೇ? ಚೀನಾದ ಎಐ ಕುರಿತು ಸರಕಾರದ ನಿಲುವೇನು
10 months ago
104
ARTICLE AD
ಕಳೆದ ಕೆಲವು ದಿನಗಳಿಂದ ಡೀಪ್‌ಸೀಕ್ ಎಂಬ ಚೀನಾದ ಎಐ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಇದನ್ನು ಭಾರತದಲ್ಲಿ ಬಳಸಬಹುದೇ? ಇದು ಸುರಕ್ಷಿತವೇ? ಎಂಬೆಲ್ಲ ಪ್ರಶ್ನೆಗಳು ಸಾಕಷ್ಟು ಜನರಲ್ಲಿ ಇರಬಹುದು. ಇದೀಗ ವರದಿಗಳ ಪ್ರಕಾರ ಇದು ಭಾರತದಲ್ಲಿ ಬಳಸಲು ಸುರಕ್ಷಿತವಾಗಿದೆಯಂತೆ.