Davangere News: ದಾವಣಗೆರೆ ಜಿಲ್ಲೆಯಲ್ಲಿ 13 ಕೋಟಿ ರೂ. ಮೌಲ್ಯದ ಎಸ್‌ಬಿಐ ಬ್ಯಾಂಕ್‌ ಚಿನ್ನಾಭರಣ ದರೋಡೆ, ಗ್ರಾಹಕರ ಪರದಾಟ

1 year ago 7
ARTICLE AD
ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಭಾರೀ ಪ್ರಮಾಣ ದರೋಡೆ ನಡೆದು ನಗದು, ಚಿನ್ನಾಭರಣ ದೋಚಲಾಗಿದೆ. ಹಲವು ಗ್ರಾಹಕರು ತಮ್ಮ ಚಿನ್ನಾಭರಣ ವಾಪಾಸ್‌ಗೆ ಒತ್ತಾಯಿಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ.
Read Entire Article