Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 19 ದಿನ ರಜೆ, ಯಾವಾಗಿಂದ? ಇಲ್ಲಿದೆ ಮಾಹಿತಿ
1 month ago
2
ARTICLE AD
Karnataka School: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ದಸರಾ ರಜೆಯನ್ನು ಘೋಷಿಸಿದ್ದು, ವಿದ್ಯಾರ್ಥಿಗಳಿಗೆ ಬರೋಬ್ಬರಿ 19 ದಿನಗಳ ಕಾಲ ರಜೆ ಸಿಗಲಿದೆ. ರಜೆಯ ದಿನಾಂಕ ಮತ್ತು ಶಾಲೆ ಆರಂಭದ ಮಾಹಿತಿ ಇಲ್ಲಿದೆ. Karnataka school education department has announced 19 days of Dasara holidays for the 2026-27 academic year. Check the vacation dates, school reopening details, and full schedule here.