Dasara Elephants: ಬಲರಾಮ, ಅರ್ಜುನ ನಂತರ ಅಶ್ವತ್ಥಾನ ಆನೆ ದುರ್ಮರಣ, ದಸರಾ ಆನೆಗಳ ನಿರಂತರ ಸಾವಿಗೆ ಹೊಣೆ ಯಾರು
1 year ago
8
ARTICLE AD
Forest News ಕರ್ನಾಟಕದ ಅರಣ್ಯ ಇಲಾಖೆ( Karnataka Forest Department) ಆನೆ ಶಿಬಿರಗಳಲ್ಲಿ( Elephant Camps) ಯಾಕೋ ವಾತಾವರಣ ಸರಿ ಇದ್ದಂತೆ ಕಾಣುತ್ತಿಲ್ಲ.ನಿರಂತರವಾಗಿ ಆನೆಗಳು ಸಾಯುತ್ತಿವೆ. ಅದರಲ್ಲೂ ನಾಗರಹೊಳೆಯಲ್ಲಿ ಈ ಪ್ರಮಾನ ಹೆಚ್ಚಿದೆ.