Dasara Elephants Food: ಮೈಸೂರು ದಸರಾ ವಿಐಪಿ ಆನೆಗಳ ಆಹಾರ ಎಂದರೆ ಸುಮ್ಮನೇನಾ, ಹೇಗಿರುತ್ತದೆ ಗಜಪಡೆಯ ಊಟದ ತಟ್ಟೆ
1 year ago
8
ARTICLE AD
Elephants diet ದಸರಾ ಎಂದರೆ ಆನೆಗಳು. ಆನೆಗಳ ದಿನಚರಿ ವಿಶೇಷ. ಅದರಲ್ಲೂ ಆಹಾರದ ದಿನಚರಿ ವಿಭಿನ್ನವೇ. ಕಾಡಿನಲ್ಲಿ ಸೊಪ್ಪನ್ನೇ ಆಸರಿಸುವ ಆನೆಗಳಿಗೆ ಮೈಸೂರು ಅರಮನೆ ಪ್ರವೇಶಿಸಿದ ನಂತರ ವಿಐಪಿ ಆಹಾರವೇ ಶುರುವಾಗುತ್ತದೆ. ಹೀಗಿರಲಿದೆ ಕರಿಪಡೆಯ ಆಹಾರ.