Cylinder Blast: ಸಿಲಿಂಡರ್ ಸ್ಫೋಟ, 9 ಮಂದಿ ಅಯ್ಯಪ್ಪ ಭಕ್ತರು ಗಂಭೀರ

1 year ago 26
ARTICLE AD
ದುರಂತದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ ಸಿಲಿಂಡರ್​ನಿಂದ ಗ್ಯಾಸ್​ ಲೀಕ್​ ಆಗಿ ದೀಪದ ಬೆಂಕಿ ಹೊತ್ತಿ ಏಕಾಏಕಿ ಗ್ಯಾಸ್ ಬ್ಲಾಸ್ಟ್​ ಆಗಿದೆ.
Read Entire Article