Creator inheritance: ಕಂಟೆಂಟ್ ಕ್ರಿಯೇಟರ್ ಮೃತಪಟ್ಟರೆ ಇನ್ಸ್ಟಾಗ್ರಾಂ, ಯುಟ್ಯೂಬ್ ಖಾತೆ ಕತೆ ಏನು? ಹಣ ಏನಾಗುತ್ತದೆ?
1 month ago
3
ARTICLE AD
Creator inheritance: What happens to a creator's Instagram and YouTube accounts, content and earnings after death? Know the rules around account access, income and digital assets. ಒಬ್ಬ Instagram ಅಥವಾ YouTube ಕ್ರಿಯೇಟರ್ ಮೃತಪಟ್ಟರೆ ಅವರ ಖಾತೆ, ವಿಡಿಯೋ, ಫೋಟೋ, ಖಾಸಗಿ ಡೇಟಾ ಮತ್ತು ಆದಾಯಕ್ಕೆ ಏನಾಗುತ್ತದೆ? ಕುಟುಂಬದ ಹಕ್ಕುಗಳು ಮತ್ತು ನಿಯಮಗಳ ಮಾಹಿತಿ ಇಲ್ಲಿದೆ.