Coconut Shell: ತೆಂಗಿನ ಚಿಪ್ಪಿಗೆ ಬೇಡಿಕೆ ಹೆಚ್ಚಾಗಿದ್ದು, ದಾಖಲೆಯ 1,800 ರೂಪಾಯಿವರೆಗೂ ದರ ಸಿಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. Coconut shell and husk prices have surged across Karnataka. Coconut shells are selling up to ₹50 per kg, while coconut husks fetch up to ₹1,800 per 1,000 pieces in Tiptur.