CM Siddaramaiah: ಸಿಎಂ ಸದನದಲ್ಲಿ ಮಾತಾಡಿದ್ದನ್ನೂ ಜಾಹಿರಾತು ಕೊಡ್ತಾರೆ; ಸರ್ಕಾರದ ವಿರುದ್ಧ ಪ್ರತಿಪಕ್ಷ ವಾಗ್ದಾಳಿ
9 months ago
6
ARTICLE AD
ಸರ್ಕಾರವನ್ನ ಪ್ರತಿಪಕ್ಷ ಬಿಜೆಪಿ ಸದನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸದನದಲ್ಲಿ ಮಾತನಾಡಿದ ವಿಚಾರಗಳನ್ನು, ಕೊಟ್ಟ ಸ್ಪಷ್ಟನೆಗಳನ್ನು ಸಿಎಂ ಪತ್ರಿಕೆಗೆ ಜಾಹೀರಾತು ನೀಡುತ್ತಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಇದು ನಿಯಮ ಮೀರಿದ ವಿಚಾರವಾಗಿದ್ದು ಸ್ಪೀಕರ್ ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕೆಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.