Closing Bell: ಸತತ 5ನೇ ಅವಧಿಗೆ ಏರಿಕೆ ಕಂಡ ನಿಫ್ಟಿ 50; ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಟಿಸಿಎಸ್ ಷೇರುಗಳಿಗೆ ಬಂಪರ್

1 year ago 8
ARTICLE AD
ಭಾರತೀಯ ಷೇರು ಮಾರುಕಟ್ಟೆ ಸತತ ಎರಡನೇ ದಿನ ಹಸಿರು ಬಣ್ಣದೊಂದಿಗೆ ವಹಿವಾಟು ಮುಗಿಸಿದೆ. ಭಾರತೀಯ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ನಿಫ್ಟಿ 50ಯು ಇಂದು ಸತತ ಐದನೇ ಸೆಷನ್‌ಗೆ ಏರಿಕೆಯೊಂದಿಗೆ ದಿನವನ್ನು ಮುಗಿಸಿದೆ. ಇಂದು ಲಾಭ ಪಡೆದ ಷೇರುಗಳ ವಿವರ ಇಲ್ಲಿದೆ.
Read Entire Article