Closing Bell: ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್ 2,303 ಅಂಕ ಏರಿಕೆ; ಎಲ್ಲಾ ವಲಯಗಳು ಹಸಿರಾಗುವ ಮೂಲಕ ದಿನದ ವಹಿವಾಟು ಅಂತ್ಯ
1 year ago
8
ARTICLE AD
ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನವಾದ ನಿನ್ನೆ (ಜೂನ್ 4) ಭಾರತದ ಷೇರುಪೇಟೆಯು ಭಾರಿ ನಷ್ಟ ಕಂಡಿತ್ತು. ಸೆನ್ಸೆಕ್ಸ್ 4,000 ಅಂಕ ಇಳಿಯುವ ಮೂಲಕ ಹೂಡಿಕೆದಾರರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿತ್ತು. ಇದೀಗ ಇಂದು (ಜೂನ್ 5) ದಿನದ ವಹಿವಾಟಿನ ಅಂತ್ಯದ ವೇಳೆಗೆ ಮಾರುಕಟ್ಟೆ ಚುರುಕಾಗಿದೆ. ಸೆನ್ಸೆಕ್ಸ್, ನಿಫ್ಟಿ ಎರಡೂ ಏರಿಕೆಯಾಗಿವೆ.