ARTICLE AD
Chamundi Hills Fire: ಮೈಸೂರು ಚಾಮುಂಡಿ ಬೆಟ್ಟ ಭಾಗದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ತಡರಾತ್ರಿವರೆಗೂ ಅದನ್ನು ನಂದಿಸುವ ಪ್ರಯತ್ನವನ್ನು ಅಗ್ನಿಶಾಮಕ ಸಿಬ್ಬಂದಿ ಮುಂದುವರಿಸಿದ್ದರು. ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟುಕರಕಲಾಗಿದೆ.

Hidden in mobile, Best for skyscrapers.