Avni Kejriwal: ಜಾರ್ಖಂಡ್‌ನ ರಾಂಚಿಯ ಅವ್ನಿ ಕೇಜ್ರಿವಾಲ್ ಅವರು ಸಿಬಿಎಸ್‌ಇ 12ನೇ ತರಗತಿ ಮರುಮೌಲ್ಯಮಾಪನದಲ್ಲಿ 24 ಅಂಕಗಳ ಹೆಚ್ಚಳದೊಂದಿಗೆ 500ಕ್ಕೆ 500 ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. Avni Kejriwal from Ranchi achieved a perfect 500/500 score in the CBSE Class 12 exams after re-evaluation, overcoming initial mark deductions to become the national topper in the commerce stream.