CBSE New Rule: ಪ್ರೀ ನರ್ಸರಿಯಿಂದ 5ನೇ ತರಗತಿ ಶಾಲೆ ಆರಂಭಿಸುವ ನಿಯಮ ಸಡಿಲಿಸಿದ ಸಿಬಿಎಸ್‌ಇ, ಎನ್‌ಇಪಿ ಪ್ರಕಾರ ಮುಂದಿನ ವರ್ಷದಿಂದಲೇ ಜಾರಿ

9 months ago 7
ARTICLE AD

CBSE New Rule: ಸ್ಥಳಾವಕಾಶದ ಕೊರತೆ, ಸಮಸ್ಯೆ ನೀಗಿಸುವ ಸಲುವಾಗಿ ಸಿಬಿಎಸ್‌ಇ ಹೊಸ ನಿಯಮ ಜಾರಿಗೊಳಿಸಿದೆ. ಇದರಂತೆ, ಪ್ರೀ ನರ್ಸರಿಯಿಂದ ಹಿಡಿದು 5ನೇ ತರಗತಿ ತನಕದ ಶಾಖಾ ಶಾಲೆ ಸ್ಥಾಪಿಸುವ ನಿಯಮ ಸಡಿಲಿಕೆಯಾಗಿದೆ. 

Read Entire Article