CBSE 10ನೇ ತರಗತಿಯ 2ನೇ ಪರೀಕ್ಷೆ ಫಲಿತಾಂಶ ಪ್ರಕಟ: ನಿಮ್ಮ ಅಂಕಗಳನ್ನ ಡಿಜಿಲಾಕರ್‌ನಲ್ಲಿ ಹೀಗೆ ಚೆಕ್ ಮಾಡಿ

3 months ago 8
ARTICLE AD
CBSE: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ 2026ನೇ ಸಾಲಿನ 10ನೇ ತರಗತಿಯ ಎರಡನೇ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಡಿಜಿಲಾಕರ್ ಪೋರ್ಟಲ್ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಬಹುದು. The Central Board of Secondary Education has declared the Class X Second Board Examination 2026 results. Students can check their scores on the DigiLocker portal.
Read Entire Article