Cardamom Rate Hike: ಏಲಕ್ಕಿ ಬೆಳೆಗೆ ಬಂತು ಬಂಪರ್‌ ಬೆಲೆ, ಮಾರ್ಚ್‌ ಹೊತ್ತಿಗೆ ಕಿಲೋ ಗೆ 3500 ರೂ ತಲುಪುವ ನಿರೀಕ್ಷೆ

1 year ago 7
ARTICLE AD
ಭಾರತದ ಅಡುಗೆ ಮನೆಯ ಸಾಂಬಾರ ಪದಾರ್ಥ ಏಲಕ್ಕಿ ದರದಲ್ಲಿ ಏರಿಕೆಯಾಗಿದೆ. ಗ್ವಾಟೆಮಾಲ(Guatemala)ದಲ್ಲಿನ ವೈಪರಿತ್ಯಗಳಿಂದ ನಮ್ಮಲ್ಲಿನ ಏಲಕ್ಕಿ(Cardamom)ಗೆ ಬೆಲೆ ಬಂದಿದೆ. 
Read Entire Article