Cancer: ಕ್ಯಾನ್ಸರ್ ಪೀಡಿತರ ನೆರವಿಗೆ ವಿಭಿನ್ನ ಸೇವೆ, ಕೇಶದಾನ ಮಾಡಿ ಮಾದರಿಯಾದ ಕಾಸರಗೋಡು ಪದ್ಯಾಣ ಸಹೋದರರು
1 year ago
9
ARTICLE AD
ಸೇವೆ ಮಾಡಲು ಹಲವು ಮಾರ್ಗ. ಕಾಸರಗೋಡು( Kasaragod) ಸಮೀಪದ ಪದ್ಯಾಣದ ಈ ಸಹೋದರರು ತಮ್ಮ ಕೂದಲನ್ನು ನೀಡುವ ಮೂಲಕ ಕ್ಯಾನ್ಸರ್ ಪೀಡಿತರಿಗೆ( Cancer Treatment) ನೆರವಾಗಿದ್ದಾರೆ..ವರದಿ: ಹರೀಶ ಮಾಂಬಾಡಿ, ಮಂಗಳೂರು