Bypoll Results: 7 ರಾಜ್ಯಗಳ ಉಪ ಚುನಾವಣೆಯಲ್ಲಿ ಇಂಡಿಯಾ ಕೂಟ ಭರ್ಜರಿ ಜಯಭೇರಿ; ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟ ಎನ್‌ಡಿಎ
1 year ago
8
ARTICLE AD
7 ರಾಜ್ಯಗಳ 13 ವಿಧಾಸನಭಾ ಉಪ ಚುನಾವಣಾ ಫಲಿತಾಂಶದಲ್ಲಿ ಇಂಡಿಯಾ ಕೂಡ ಭರ್ಜರಿ ಗೆಲುವು ಸಾಧಿಸಿದೆ. 13 ಕ್ಷೇತ್ರಗಳ ಪೈಕಿ 10 ರಲ್ಲಿ ಜಯ ಸಾಧಿಸಿದ್ದು, 2 ಕ್ಷೇತ್ರಗಳಿಗೆ ಮಾತ್ರ ಎನ್‌ಡಿಎ ಮೈತ್ರಿ ಕೂಟ ತೃಪ್ತಿಪಟ್ಟುಕೊಂಡಿದ್ದು, 1 ರಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ.