Bus Fare Hike: ರಾಜ್ಯದಲ್ಲಿ ಶೀಘ್ರದಲ್ಲೇ ಬಸ್ ದರ ಏರಿಕೆ ಫಿಕ್ಸ್? 8,000 ಕೋಟಿ ನಷ್ಟದಲ್ಲಿ ಸಾರಿಗೆ ನಿಗಮಗಳು
1 month ago
3
ARTICLE AD
Bus Fare Hike: ಕರ್ನಾಟಕದಲ್ಲಿ ಶೀಘ್ರದಲ್ಲೇ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಸಾರಿಗೆ ನಿಗಮಗಳು 8000 ಕೋಟಿ ರೂ. ನಷ್ಟದಲ್ಲಿದ್ದು, ದರ ಏರಿಕೆ ಅನಿವಾರ್ಯ ಎಂದು ಸಚಿವ ಬೈರತಿ ಸುರೇಶ್. Karnataka Transport Minister Byrathi Suresh hints at a potential bus fare hike due to mounting Rs 8000 crore losses across four transport corporations and rising diesel prices.