BSNL Data Offer: ಬಿಎಸ್‌ಎನ್ಎಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಕೇವಲ 39 ರೂ.ಗೆ 20GB ಹೈ-ಸ್ಪೀಡ್ ಡೇಟಾ ಪ್ಯಾಕೇಜ್
1 month ago
3
ARTICLE AD
BSNL: ಬಿಎಸ್‌ಎನ್‌ಎಲ್ ₹39 ಪ್ರಿಪೇಯ್ಡ್ ಡೇಟಾ ಪ್ಯಾಕ್‌ನಲ್ಲಿ 24 ಗಂಟೆಗಳ ಕಾಲ 20GB ಹೈ-ಸ್ಪೀಡ್ ಡೇಟಾ ಸಿಗಲಿದೆ. ಪ್ಲಾನ್ ಅವಧಿ, ಸೌಲಭ್ಯಗಳು ಹಾಗೂ ಸಂಪೂರ್ಣ ವಿವರ ಇಲ್ಲಿದೆ ನೋಡಿ. BSNL's ₹39 prepaid data pack offers 20GB high-speed internet data for 24 hours. Know plan validity, benefits and key details.