Break Up Job: ಲವ್ ಬ್ರೇಕ್ ಅಪ್ ಮಾಡಿಸಿದ್ರೆ ಸಿಗುತ್ತೆ ₹2.8 ಲಕ್ಷ ಸಂಬಳ; ಬೆಂಗಳೂರು ಕಂಪನಿಯಲ್ಲೇ ಸಿಗುತ್ತೆ ಈ ವಿಚಿತ್ರ ಕೆಲಸ
4 months ago
10
ARTICLE AD
2 Lakh Salary: ಬೆಂಗಳೂರು ಮೂಲದ ಡೇಟಿಂಗ್ ಸ್ಟಾರ್ಟ್ಅಪ್ 'ಚೀಫ್ ಬ್ರೇಕ್ಅಪ್ ಆಫೀಸರ್' ಹುದ್ದೆಗೆ ತಿಂಗಳಿಗೆ ₹2.8 ಲಕ್ಷ ಸಂಬಳ ಘೋಷಿಸಿದೆ. ಪ್ರೇಮಿಗಳಿಗೆ ಬ್ರೇಕ್ಅಪ್ ಮಾಡಲು ನೆರವಾಗುವ ಈ ವಿಚಿತ್ರ ಜಾಬ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. A Bengaluru-based dating startup is hiring a 'Chief Breakup Officer' with a monthly salary of ₹2.8 lakh to help couples end relationships amicably. The unusual job listing has gone viral.