Brazil Plane crash: ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ, 62 ಮಂದಿ ದುರ್ಮರಣ, ನೆಲಕ್ಕಪ್ಪಳಿಸಿದ ವಿಡಿಯೊ ವೈರಲ್
1 year ago
8
ARTICLE AD
ಬ್ರೆಜಿಲ್‌ನ ಸಾವೊ ಪಾಲೊ ಹೊರವಲಯದಲ್ಲಿ 62 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವ ಘಟನೆ ಶುಕ್ರವಾರ (ಆಗಸ್ಟ್ 9) ನಡೆದಿದೆ. ವಿಮಾನ ಅಪಘಾತದ ವಿಡಿಯೊ ವೈರಲ್ ಆಗಿದೆ.