BMTC: ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್, ಹೆಚ್ಚಾಗಲಿವೆ ಬಿಎಂಟಿಸಿ ಫೀಡರ್ ಬಸ್‌

4 months ago 13
ARTICLE AD
BMTC ಜೂನ್ 22ರಿಂದ ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗಾಗಿ ಹೊಸ ಫೀಡರ್ ಬಸ್ ಸೇವೆಯನ್ನು ಆರಂಭಿಸುತ್ತಿದೆ. ದೊಮ್ಮಸಂದ್ರ-ಬೊಮ್ಮಸಂದ್ರ ನಡುವೆ ಸಂಚರಿಸುವ MF-22G ಮಾರ್ಗವು ಕೊನೆಯ ಮೈಲಿ ಸಂಪರ್ಕವನ್ನು ಸುಲಭಗೊಳಿಸಲಿದೆ. Bangalore Metropolitan Transport Corporation is launching a new feeder bus service from June 22 for Namma Metro Yellow Line passengers. The new MF-22G route will improve last-mile connectivity
Read Entire Article