BMTC Digital Pass: ಡಿಜಿಟಲ್ ಪಾಸ್ ಕಡ್ಡಾಯದಿಂದ ಹಿಂದೆ ಸರಿದ ಬಿಎಂಟಿಸಿ; ಈಗ ಡಿಜಿಟಲ್, ಮುದ್ರಿತ ಪಾಸ್ ಕೂಡ ಲಭ್ಯ
1 year ago
8
ARTICLE AD
ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇರುವುದಿಲ್ಲ ಎಂಬ ಟೀಕೆಗಳ ಹಿನ್ನೆಲೆ ಡಿಜಿಟಲ್ ಪಾಸ್ ಕಡ್ಡಾಯದ ನಿರ್ಧಾರದಿಂದ ಹಿಂದೆ ಸರಿದ ಬಿಎಂಟಿಸಿ( BMTC Digital Pass). ಡಿಜಿಟಲ್, ಮುದ್ರಿತ ಎರಡೂ ರೀತಿಯ ಬಸ್ ಪಾಸ್ ಪ್ರಯಾಣಿಕರಿಗೆ ಒದಗಿಸುವುದಾಗಿ ಹೇಳಿದೆ. ವರದಿ: ಎಚ್.ಮಾರುತಿ, ಬೆಂಗಳೂರು