BHEL Recruitment 2025: ಬಿಎಚ್‌ಇಎಲ್‌ನಿಂದ ಎಂಜಿನಿಯರ್‌ ಟ್ರೇನಿಗಳ ನೇಮಕ, 400 ಹುದ್ದೆಗಳಿಗೆ ಅರ್ಜಿ ಆಹ್ವಾನ

10 months ago 77
ARTICLE AD
ಬಿಎಚ್‌ಇಎಲ್‌ ಎಂಜಿನಿಯರ್‌ ಟ್ರೇನಿ ಮತ್ತು ಸೂಪರ್‌ವೈಸರ್‌ ಟ್ರೇನಿ(ಟೆಕ್‌) ನೇಮಕ: ಫೆಬ್ರವರಿ 1ರಿಂದ ಬಿಎಚ್‌ಇಎಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಒಟ್ಟು 400 ಹುದ್ದೆಗಳಿಗೆ ಎಂಜಿನಿಯರಿಂಗ್‌ ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಬಯಸಲಾಗಿದೆ.
Read Entire Article