Bengaluru: ಬೈಕ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್ಗೆ 500 ರೂ. ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು, AI ಕ್ಯಾಮೆರಾ ಎಡವಟ್ಟು!
1 month ago
2
ARTICLE AD
Bengaluru: In a bizarre incident in Hebbal, Bengaluru, an AI traffic camera mistook a guitar on a biker's back for a pillion rider without a helmet and issued a Rs 500 challan, causing embarrassment to the police. ಬೆಂಗಳೂರಿನ ಹೆಬ್ಬಾಳದಲ್ಲಿ ಎಐ ಟ್ರಾಫಿಕ್ ಕ್ಯಾಮೆರಾ ಎಡವಟ್ಟು ಮಾಡಿದ್ದು, ಬೈಕ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್ ಅನ್ನು ಹಿಂಬದಿ ಸವಾರ ಎಂದು ಭಾವಿಸಿ ಹೆಲ್ಮೆಟ್ ರಹಿತ ಪ್ರಯಾಣಕ್ಕಾಗಿ ₹500 ದಂಡ ವಿಧಿಸಿದೆ.