Bengaluru: ಟ್ರಾಫಿಕ್ ರೂಲ್ಸ್ ಪಾಠ ಮಾಡಿದ ಬೀದಿ ನಾಯಿಗಳು; ಝೀಬ್ರಾ ಕ್ರಾಸಿಂಗ್ನಲ್ಲಿ ರಸ್ತೆ ದಾಟಿದ ಶ್ವಾನಗಳ Video Viral
3 months ago
9
ARTICLE AD
Bengaluru Viral Video: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಿಂಡೊಂದು ಝೀಬ್ರಾ ಕ್ರಾಸಿಂಗ್ ಬಳಸಿಕೊಂಡು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಂಚಾರ ನಿಯಮ ಪಾಲನೆಯಲ್ಲಿ ಮನುಷ್ಯರಿಗೇ ಪಾಠ ಕಲಿಸಿವೆ. A viral dashcam video from Bengaluru shows a pack of stray dogs perfectly using a zebra crossing to navigate traffic, sparking hilarious and thoughtful reactions online.