Bengaluru: "ಕ್ಯೂಆರ್ ಕೋಡ್ ಕೇಳಿದ್ದಕ್ಕೆ ಕೈ ತೋರಿಸಿದ ಚಾಲಕ! ಸಿಲಿಕಾನ್ ಸಿಟಿಯ ಆಟೋ ಅಣ್ಣನ ಡಿಜಿಟಲ್ ಚಮತ್ಕಾರವೇನು?
4 months ago
12
ARTICLE AD
Auto Driver: ಬೆಂಗಳೂರಿನಲ್ಲಿ ಆಟೋ ಪ್ರಯಾಣವೂ ಟೆಕ್ ಡೆಮೋದಂತೆ ಭಾಸವಾಗುತ್ತದೆ. ಆಟೋ ಚಾಲಕನೊಬ್ಬ ಯುಪಿಐ ಪಾವತಿಗಾಗಿ ತನ್ನ ಸ್ಮಾರ್ಟ್‌ವಾಚ್‌ನಲ್ಲಿ ಕ್ಯೂಆರ್ ಕೋಡ್ ತೋರಿಸಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. In a true 'Peak Bengaluru' moment, an auto driver surprised a passenger by displaying a UPI QR code on his smartwatch. Read how this tech-savvy move is going viral on social media.