Bengaluru: ಕಾರಿಗೆ ಒದ್ದ ಬೈಕ್ ಸವಾರನಿಗೆ ತಕ್ಕ ಪಾಠ ಕಲಿಸಿದ ಎಐ; ಈಗ ಜೆಮಿನಿನೇ ನನ್ನ ಲಾಯರ್‌ ಅಂದ CEO

1 month ago 3
ARTICLE AD
Bengaluru Road Rage: ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್ ಪ್ರಕರಣವೊಂದರಲ್ಲಿ ಸಿಇಒ ಒಬ್ಬರು ಗೂಗಲ್ ಜೆಮಿನಿ ಎಐ ಹಾಗೂ ಡ್ಯಾಶ್ ಕ್ಯಾಮ್ ಬಳಸಿ ಕಾರಿಗೆ ಹಾನಿ ಮಾಡಿದ ಬೈಕ್ ಸವಾರನಿಂದ ಪರಿಹಾರ ಪಡೆದಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯ ವೃತ್ತಿಪರತೆಗೆ ಮೆಚ್ಚುಗೆ ವ್ಯಕ್ತವಾಗಿದೆ. A Bengaluru CEO successfully used Google Gemini AI and dashcam footage to catch a road rage biker who damaged his car. Read how Koramangala police helped him get an apology
Read Entire Article