Bengaluru: ಒಂಟಿ ಮಹಿಳೆ ಮನೆಗೆ ನುಗ್ಗಲು ಯತ್ನಿಸಿದ ಉಬರ್ ಡೆಲಿವರಿ ಬಾಯ್‌, ಹೆಚ್ಚಿದ ಮಹಿಳಾ ಸುರಕ್ಷತೆಯ ಆತಂಕ

2 months ago 6
ARTICLE AD
A Bengaluru woman experienced a terrifying incident when an allegedly drunken Uber delivery executive repeatedly tried to enter her apartment. Uber India has responded to the viral video. ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಅಪಾರ್ಟ್‌ಮೆಂಟ್‌ಗೆ ನುಗ್ಗಲು ಕುಡುಕ ಉಬರ್ ಡೆಲಿವರಿ ಸಿಬ್ಬಂದಿಯೊಬ್ಬ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ಉಬರ್ ಇಂಡಿಯಾ ಪ್ರತಿಕ್ರಿಯಿಸಿದೆ.
Read Entire Article