Bengaluru: A shocking incident in Bengaluru where a man found a fully smoked beedi in his Zomato Pav Bhaji order. Zomato compensated the hygiene lapse with just a Rs 100 coupon, sparking social media reactions. ಬೆಂಗಳೂರಿನ ಯುವಕನೊಬ್ಬ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಪಾವ್ ಭಾಜಿಯಲ್ಲಿ ಸೇದಿ ಬಿಸಾಡಿದ ಬೀಡಿ ಪತ್ತೆಯಾಗಿದೆ. ಈ ಆಘಾತಕಾರಿ ಘಟನೆಗೆ ಜೊಮಾಟೊ ಕೇವಲ 100 ರೂ. ಕೂಪನ್ ನೀಡಿ ಪರಿಹಾರ ನೀಡಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.