Bengaluru rains: ಗುಡುಗು ಮಿಂಚು ಸಹಿತ ಆರ್ಭಟಿಸಿದ ಮಳೆಗೆ ಸಿಲಿಕಾನ್ ಸಿಟಿ ಅಸ್ತವ್ಯಸ್ತ, ಇವತ್ತಿನ ಹವಾಮಾನ ಹೇಗಿದೆ?

1 month ago 2
ARTICLE AD
Morning Rains: Sudden heavy morning rains in Bengaluru disrupt normal life, causing severe waterlogging near Mantri Mall and massive traffic jams. A huge tree fell in Malleshwaram crushing two cars. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರ್ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಂತ್ರಿ ಮಾಲ್ ಬಳಿ ರಸ್ತೆ ಜಲಾವೃತವಾಗಿದ್ದರೆ, ಮಲ್ಲೇಶ್ವರಂನಲ್ಲಿ ಮರ ಬಿದ್ದು ಎರಡು ಕಾರುಗಳು ಜಖಂಗೊಂಡಿವೆ.
Read Entire Article