Bengaluru Power Cut: ಜನವರಿ 25, 27 ಮತ್ತು 28 ರಂದು ಬೆಂಗಳೂರಿನ ವಿವಿಧೆಡೆ ಪವರ್ ಕಟ್‌, ವಿವರ ಹೀಗಿದೆ

10 months ago 136
ARTICLE AD
Bengaluru Power Cut: ಬೆಸ್ಕಾಂ ವ್ಯಾಪ್ತಿಯಲ್ಲಿ ವಿಶೇಷವಾಗಿ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಜನವರಿ 25, 27 ಮತ್ತು 28 ರಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಯಾವ ದಿನಾಂಕದಂದು ಎಲ್ಲಿ ಪವರ್ ಕಟ್ ಇರಲಿದೆ ಎಂಬ ವಿವರವನ್ನು ಬೆಸ್ಕಾಂ ನೀಡಿದ್ದು, ಅದು ಹೀಗಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)
Read Entire Article