Bengaluru Crime: ಮನೆ ಮೇಲೆ ದಾಳಿ ನಡೆಸಿ 11 ರೌಡಿಗಳ ವಿರುದ್ಧ ಎಫ್ಐಆರ್; ಚಾಕು ತೋರಿಸಿ ಸಿಗರೇಟ್‌ ಪಡೆದಿದ್ದ ರೌಡಿ ಬಂಧನ

9 months ago 8
ARTICLE AD
ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅತ್ತ ಚಾಕು ತೋರಿಸಿ ಸಿಗರೇಟ್‌ ವಸೂಲಿ ಮಾಡಿದ್ದ ಪುಡಿ ರೌಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಇತರ ಅಪರಾಧ ಸುದ್ದಿಗಳು ಇಲ್ಲಿವೆ. ವರದಿ: ಎಚ್‌. ಮಾರುತಿ, ಬೆಂಗಳೂರು
Read Entire Article