Belagavi Session 2024: ನಾಳೆಯಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ
1 year ago
8
ARTICLE AD
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆಗಳು ಆಗಿದ್ದು, ಆಡಳಿತರೂಢ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದ ಉತ್ಸಾಹದಲ್ಲಿದೆ. ವೈಫಲ್ಯಗಳನ್ನು ಎತ್ತಿ ಹಿಡಿಯಲು ಬಿಜೆಪಿ ಅಣಿಯಾಗಿದೆ. ಹತ್ತು ದಿನ ಅಧಿವೇಶನ ಜೋರಾಗಿರಲಿದೆ.ವರದಿ: ಎಚ್.ಮಾರುತಿ.ಬೆಂಗಳೂರು