Belagavi News: ಕಂಡಕ್ಟರ್ ವಿರುದ್ಧದ ಪೋಕ್ಸೋ ಕೇಸ್ ವಾಪಸ್ ಪಡೆಯುತ್ತೇವೆ; ಇದು ಕನ್ನಡ, ಮರಾಠಿ ಜಗಳವಲ್ಲವೆಂದ ಕುಟುಂಬ

9 months ago 7
ARTICLE AD
ಬೆಳಗಾವಿಯಲ್ಲಿ ಸಾರಿಗೆ ಬಸ್ ಸಿಬ್ಬಂದಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ವಿಚಾರಕ್ಕೆ ತಿರುವು ಸಿಕ್ಕಿದೆ. ಭಾಷಾವಾರು ಗಲಾಟೆಯಾಗಿ ಗುರುತಿಸಿಕೊಂಡಿದ್ದ ಈ ಗಲಾಟೆಗೆ ಕನ್ನಡ, ಮರಾಠಿ ವಿಚಾರ ಕಾರಣವಲ್ಲ ಎಂದು ದೂರು ಕೊಟ್ಟ ಕುಟುಂಬ ತಿಳಿಸಿದೆ. ನಾವೂ ಕೂಡ ಕನ್ನಡದ ಅಭಿಮಾನಿಗಳಾಗಿದ್ದು ವಿನಾಃಕಾರಣ ಜಾತಿ ಭೇದ ಮಾಡ್ತಿದ್ದಾರೆ.. ನಾವು ಕೊಟ್ಟಿರುವ ಕೇಸ್ ವಾಪಸ್ ಪಡೆಯುತ್ತೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
Read Entire Article