BBK 13: ಈ ಸಲ ಬಿಗ್ಬಾಸ್ನಲ್ಲಿ ವಿದೇಶಿ ಸ್ಪರ್ಧಿಗಳೂ ಇರ್ತಾರಾ, ತುಕಾಲಿ ಸಂತೋಷ್ ಹೇಳಿದ್ದೇನು?
4 months ago
13
ARTICLE AD
Bigg Boss Kannada Season 13: ಬಿಗ್ಬಾಸ್ ಕನ್ನಡ 13ರಲ್ಲಿ ವಿದೇಶಿ ಸ್ಪರ್ಧಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ತುಕಾಲಿ ಸಂತೋಷ್ ಸುಳಿವು ನೀಡಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯ ಹೊಸ ಸೀಸನ್ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ. Former Bigg Boss Kannada contestant Tukali Santosh has hinted at major surprises in BBK 13, including the possibility of foreign contestants.