Basava Jayanti 2025: ಕರ್ನಾಟಕದ ಸಂವೇದನಾ ಶೀಲ ಸಚಿವ ಕೃಷ್ಣಬೈರೇಗೌಡರಿಗೆ ಗದಗದಲ್ಲಿ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಪ್ರದಾನ
7 months ago
5
ARTICLE AD
ಕರ್ನಾಟಕದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ರಾಜಕೀಯ ವಲಯದಲ್ಲಿರುವ ಕೃಷ್ಣಬೈರೇಗೌಡ ಅವರು ಸಚಿವ, ಶಾಸಕರಾಗಿ ಗಮನ ಸೆಳೆದವರು. ಇವರ ಬೆನ್ನಿಗೆ ನಿಂತವರು ಪತ್ನಿ ಮೀನಾಕ್ಷಿ. ಈ ದಂಪತಿಗೆ ಗದಗದಲ್ಲಿ ಬಸವ ಜಯಂತಿ ಅಂಗವಾಗಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.