Bank Loan: ಲೋನ್ ಪಡೆದ ವ್ಯಕ್ತಿ ಮೃತಪಟ್ಟರೆ ಸಾಲ ತೀರಿಸೋರು ಯಾರು? ಬ್ಯಾಂಕ್ ರೂಲ್ಸ್ ಏನ್ ಹೇಳುತ್ತೆ?
1 year ago
26
ARTICLE AD
Bank Loan: ಸಾಲ ಮಾಡೋದು ತಪ್ಪಲ್ಲ. ಪದೇ ಪದೇ ಸಾಲ ತೆಗೆದುಕೊಳ್ಳುವುದು ಸಂಕಷ್ಟಕ್ಕೆ ಸಿಲುಕಿಸಬಹುದು. ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ, ಬ್ಯಾಂಕ್‌ನವರು ಈ ಸಾಲವನ್ನು ಹೇಗೆ ರಿಕವರಿ ಮಾಡ್ತಾರೆ ಅಂತ ಗೊತ್ತಾ? ಇಲ್ಲ ಯಾರು ಈ ಸಾಲವನ್ನು ತೀರಿಸಬೇಕು ಅನ್ನೋದು ಗೊತ್ತಾ?