Bank Holiday: ಮಾರ್ಚ್ 2025ರ ಸಾರ್ವಜನಿಕ ಹಾಗೂ ಬ್ಯಾಂಕ್ ರಜಾದಿನಗಳ ಪಟ್ಟಿ; ರಜೆಯ ಯೋಜನೆ ಮಾಡಿಕೊಳ್ಳಿ
9 months ago
86
ARTICLE AD
2025ರ ಮಾರ್ಚ್ ತಿಂಗಳಲ್ಲಿ ಬರುವ ಸಾರ್ವಜನಿಕ ಮತ್ತು ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ. ವಿವಿಧ ಹಬ್ಬಗಳು ಇರುವುದರಿಂದ ರಜೆಗಳಿವೆ. ಅಲ್ಲದೆ ತಿಂಗಳಲ್ಲಿ 5 ಭಾನುವಾರಗಳು ಹಾಗೂ 2 ಶನಿವಾರಗಳಂದು ರಜೆ ಇರುತ್ತವೆ.