Bangalore Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ಕಡಿತ, ಗ್ರಾಮಾಂತರ, ರಾಮನಗರ ಭಾಗದಲ್ಲೂ ಇರೋಲ್ಲ ಪವರ್
1 year ago
8
ARTICLE AD
Bangalore Power Cut: ಬೆಂಗಳೂರು ನಗರ ಪ್ರದೇಶದ ಹಲವು ಭಾಗ, ಬೆಂಗಳೂರು ಗ್ರಾಮಾಂತರ ಪ್ರದೇಶ, ರಾಮನಗರ ಭಾಗ, ಬಾಗೇಪಲ್ಲಿ ಭಾಗದಲ್ಲಿ ಸೋಮವಾರ ವಿದ್ಯುತ್ ಕಡಿತ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಕಡಿತವಾಗಬಹುದಾದ ಪ್ರದೇಶದ ವಿವರ ಇಲ್ಲಿದೆ.