Bangalore News: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ನಡುವೆ ವಾಹನ ಅತಿ ವೇಗ ಚಾಲನೆ, ಈ ವರ್ಷ ದಾಖಲಾಗಿದ್ದು 8 ಸಾವಿರಕ್ಕೂ ಹೆಚ್ಚು ಪ್ರಕರಣ !
1 year ago
8
ARTICLE AD
Bangalore Traffic ಉದ್ಯಾನ ನಗರಿ ಬೆಂಗಳೂರಿನಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ಈ ಟ್ರಾಫಿಕ್‍ನಲ್ಲಿ ಹೇಗಪ್ಪಾ ಹೋಗುವುದು ಅಂತಾ ವಾಹನ ಸವಾರರು ತಲೆಬಿಸಿ ಮಾಡುತ್ತಿದ್ದರೆ, ಅತಿ ವೇಗವಾಗಿ ವಾಹನ ಓಡಿಸುವವರ ಪ್ರಕರಣವಂತೂ ದಿನೇ ದಿನೇ ಹೆಚ್ಚುತ್ತಿದೆ..ವರದಿ: ಪ್ರಿಯಾಂಕ ಗೌಡ, ಬೆಂಗಳೂರು