ARTICLE AD
ಬೆಂಗಳೂರಿನಲ್ಲಿ ಅಕ್ರಮ ಹೋರ್ಡಿಂಗ್‌ಗಳ( Bangalore Hoardings) ಅಳವಡಿಕೆ ಆಕ್ರೋಶ ವ್ಯಕ್ತವಾದ ನಂತರ, ಪಿಪಿಪಿ ಯೋಜನೆಗಳಲ್ಲಿ ಅನುಮತಿಸಲಾದ ಹೋರ್ಡಿಂಗ್ ಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರವು ಬಿಬಿಎಂಪಿ( BBMP) ಎಲ್ಲಾ ವಾಣಿಜ್ಯ ಹೋರ್ಡಿಂಗ್ ನಿಷೇಧಿಸಿತ್ತು. ಈಗ ಹೊಸ ನೀತಿಯೊಂದಿಗೆ ಇದು ಜಾರಿಯಾಗುತ್ತಿದೆ.
