Bangalore Crime: ಹೊಟ್ಟೆಯಲ್ಲಿ ಗುಳಿಗೆ ರೂಪದಲ್ಲಿದ್ದ 10 ಕೋಟಿ ರೂ. ಮೌಲ್ಯದ ಕೊಕೈನ್, ಬೆಂಗಳೂರಲ್ಲಿ ನೈಜಿರಿಯಾ ಮಹಿಳೆ ಸೆರೆ
1 year ago
7
ARTICLE AD
Crime News ಬೆಂಗಳೂರಲ್ಲಿ ಹಲವು ಅಪರಾಧ ಪ್ರಕರಣಗಳು ವರದಿಯಾಗಿದ್ದು, ಕಳ್ಳತನದ ಪ್ರಕರಣಗಳನ್ನು ಬೇಧಿಸಲಾಗಿದೆ. ಹೊಟ್ಟೆಯಲ್ಲಿ ಕೊಕೈನ್ ಸಾಗಿಸುತ್ತಿದ್ದ ಮಹಿಳೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ವರದಿ: ಎಚ್.ಮಾರುತಿ, ಬೆಂಗಳೂರು