Bangalore Crime: ಡೇಟಿಂಗ್ ಆಪ್ ಮೂಲಕ ಯುವತಿಗೆ ಕಿರುಕುಳ ನೀಡಿದ್ದ ಬೆಂಗಳೂರು ಪಿಜಿ ಮಾಲೀಕನ ಬಂಧನ
1 year ago
128
ARTICLE AD
Bangalore News ಪಿಜಿಯಲ್ಲಿ ವಾಸವಿದ್ದ ಯುವತಿಯೊಬ್ಬರು ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು ಎನ್ನುವ ಸಿಟ್ಟಿಗೆ ಯುವತಿ ಮಾಹಿತಿಯನ್ನು ಆಪ್‌ಗೆ ಆಪ್‌ಲೋಡ್ ಮಾಡಿದ್ದ ಪಿಜಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ..ವರದಿ: ಎಚ್.ಮಾರುತಿ. ಬೆಂಗಳೂರು