Bagalkote Election Result: ಬಾಗಲಕೋಟೆಯಲ್ಲಿ ಪಿಸಿ ಗದ್ದಿಗೌಡರ್‌ಗೆ ಗೆಲುವಿನ ಗದ್ದುಗೆ, ಸಂಯುಕ್ತ ಶಿವಾನಂದ್‌ಗೆ ಸೋಲು

1 year ago 7
ARTICLE AD
ಬಾಗಲಕೋಟೆ ಲೋಕಸಭಾ ಚುನಾವಣಾ ಫಲಿತಾಂಶ 2024: ಸತತ ಐದು ಬಾರಿ ಗೆದ್ದಿರುವ ಬಿಜೆಪಿಯ ಪಿಸಿ ಗದ್ದಿಗೌಡರ ಈ ಬಾರಿಯೂ  ಕಾಂಗ್ರೆಸ್‌ನ ಸಂಯುಕ್ತ ಶಿವಾನಂದ ಪಾಟೀಲ್‌ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. Bagalkote Lok Sabha MP Election 2024 Result.
Read Entire Article