Asian Games 2026: ಆರ್ಚರಿಯಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ಮಣಿಸಿದ ಭಾರತ ಮಹಿಳಾ ತಂಡ, ಐತಿಹಾಸಿಕ ಸಾಧನೆ
4 weeks ago
2
ARTICLE AD
Asian Games 2026: ಏಷ್ಯನ್ ಗೇಮ್ಸ್ 2026ರ ಮಹಿಳಾ ರಿಕರ್ವ್ ಆರ್ಚರಿ ಫೈನಲ್ನಲ್ಲಿ ಭಾರತವು ವಿಶ್ವ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 5-3 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದಿದೆ. Asian Games 2026: India's women's recurve archery team beat world champions South Korea 5-3 to win a historic gold medal in Japan.