Asaduddin Owaisi: ನಮ್ಮದೇ ನಾಯಕತ್ವ ಬೇಕು: ಕಾಂಗ್ರೆಸ್ಗೆ ಸೆಡ್ಡು ಹೊಡೆದ್ರಾ ಅಸಾದುದ್ದೀನ್ ಓವೈಸಿ?
2 weeks ago
2
ARTICLE AD
Asaduddin Owaisi: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಮುಸ್ಲಿಮರು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಮತಬ್ಯಾಂಕ್ ಆಗದೆ ಸ್ವತಂತ್ರ ರಾಜಕೀಯ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. AIMIM chief Asaduddin Owaisi urges Muslim voters to build independent political leadership, accusing Congress and Samajwadi Party of treating community as a vote bank.